CM HD Kumaraswamy orders to use Kannada language in administration but in official CM twitter handle tweets in English. Some tweeps are upset about this.<br /><br />ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಫರ್ಮಾನು ಹೊರಡಿಸಿದ ಕುಮಾರಸ್ವಾಮಿ ಅವರು, ತಾವೇ ಟ್ವಿಟ್ಟರ್‌ನಲ್ಲಿ ಇಂಗ್ಲಿಷ್ ಬಳಸಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.